ಅಮರನ್

ಸಾಯಿ ಪಲ್ಲವಿ ಫ್ಯಾನ್ಸ್ ಗಳಿಂದ ನಿರಂತರ ಕರೆ; Amaran ನಿರ್ಮಾಪಕರಿಗೆ 1.1 ಕೋಟಿ ರೂ ಲೀಗಲ್ ನೋಟಿಸ್ ಕಳುಹಿಸಿದ ವಿದ್ಯಾರ್ಥಿ!
ಸಿನಿಮಾದ ದೃಶ್ಯವೊಂದರಲ್ಲಿ ಸಾಯಿ ಪಲ್ಲವಿ ತನ್ನ ಮೊಬೈಲ್ ನಂಬರ್ ಬರೆದಿರುವ ಕಾಗದವನ್ನು ನಾಯಕ ಶಿವಕಾರ್ತಿಕೇಯನ್ ಅವರತ್ತ ಎಸೆದಿದ್ದಾರೆ. ವಾಸ್ತವದಲ್ಲಿ ಈ ನಂಬರ್ ನನ್ನದಾಗಿದ್ದು, ಆಧಾರ್ ಕಾರ್ಡ್ ನಿಂದ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳವರೆಗೆ ಎಲ್ಲದಕ್ಕೂ ಲಿಂಕ್ ಆಗಿದೆ.

'ಪಾಕ್‌ನಲ್ಲಿ ಭಾರತೀಯ ಸೇನೆ ಭಯೋತ್ಪಾದಕ ಗುಂಪು': ಸಾಯಿ ಪಲ್ಲವಿ ಹೇಳಿಕೆಗೆ ನೆಟ್ಟಿಗರ ಆಕ್ರೋಶ, ವಿಡಿಯೋ ನೋಡಿ!
ಇದೀಗ ಅಮರನ್ ನಟಿ ಭಾರತೀಯ ಸೇನೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಯಿ ಪಲ್ಲವಿ ಭಾರೀ ಟೀಕೆಗಳನ್ನು ಎದುರಿಸುತ್ತಿದ್ದಾರೆ.

