ದೇಶಅಮರನಾಥ ಯಾತ್ರಿಗಳ ಫುಡ್ ಮೆನು ಬಿಡುಗಡೆ; ಯಾತ್ರಾರ್ಥಿಗಳಿಗೆ ಪೂರಿ, ಸಮೋಸಾ, ಪಿಜ್ಜಾ ನೀಡುವಂತಿಲ್ಲ!
ಶ್ರೀ ಅಮರನಾಥ ದೇಗುಲ ಮಂಡಳಿ ಎರಡು ತಿಂಗಳ ಸುದೀರ್ಘ ತೀರ್ಥಯಾತ್ರೆಯ ಸಮಯದಲ್ಲಿ ಯಾತ್ರಿಗಳಿಗೆ ಹಲ್ವಾ, ಪೂರಿ, ಸಮೋಸಾ, ಜಿಲೇಬಿ, ಗುಲಾಬ್ ಜಾಮೂನ್, ಪಿಜ್ಜಾ, ದೋಸೆ, ಕರಿದ ರೊಟ್ಟಿ ಮತ್ತು 'ಇತರ ಜಂಕ್ ಮತ್ತು ಅನಾರೋಗ್ಯಕರ ಆಹಾರ' ನೀಡುವುದನ್ನು ನಿಷೇಧಿಸಿದೆ.