ದೇಶಅಮರನಾಥ ಯಾತ್ರಿಕರ ಮೇಲೆ ದಾಳಿ ಮಾಡಿದ್ದ ಮೂವರು ಪಾಕ್ ಮೂಲದ ಉಗ್ರರ ಬಂಧನ: ಕಾಶ್ಮೀರ ಡಿಜಿಪಿ
ಜುಲೈ 11ರಂದು ಬಾಲ್ಟಾಲ್ ನಲ್ಲಿ ಅಮರನಾಥ ಯಾತ್ರಾರ್ಥಿಗಳ ಬಸ್ ಮೇಲೆ ದಾಳಿ ಮಾಡಿದ್ದ ಮೂವರು ಉಗ್ರರನ್ನು ಬಂಧಿಸುವಲ್ಲಿ ಕಾಶ್ಮೀರ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರ ಪೈಕಿ ಪಾಕ್ ಮೂಲದ ಉಗ್ರರು ಕೂಡ ಇದ್ದಾರೆ ಎಂದು ತಿಳಿದುಬಂದಿದೆ.