ತಮ್ಮೊಂದಿಗೆ ಆಡಿದ್ದ ಅಂಡರ್-19 ತಂಡದ ಮಾಜಿ ಸಹ ಆಟಗಾರ ಅಮನ್ಪ್ರೀತ್ ಸಿಂಗ್ ಗಿಲ್ ಅವರ ನಿಧನದ ನಂತರ ವಿರಾಟ್ ಕೊಹ್ಲಿ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.