ಕ್ರಿಕೆಟ್ವಿರಾಟ್ ಕೊಹ್ಲಿ ಜೊತೆ ಭಾರತದ U-19 ತಂಡದಲ್ಲಿ ಆಡಿದ್ದ ಅಮನ್ಪ್ರೀತ್ ಸಿಂಗ್ ಗಿಲ್ ನಿಧನ; ಯುವರಾಜ್ ಸಿಂಗ್ ಸಂತಾಪ!
ಗಿಲ್ 2007 ರಲ್ಲಿ ಭಾರತಕ್ಕಾಗಿ ಐದು ಯೂತ್ ಏಕದಿನ ಪಂದ್ಯಗಳು ಮತ್ತು ಒಂದು ಯೂತ್ ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ದೀರ್ಘ ಸ್ವರೂಪದಲ್ಲಿ, ಅವರು ಶ್ರೀಲಂಕಾದ ಮಾಜಿ ಆಲ್ರೌಂಡರ್ ತಿಸಾರ ಪೆರೆರಾ ಅವರ ವಿಕೆಟ್ ಪಡೆದರು.