ರಾಜಕೀಯಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಘೋಷಣೆ: ಮೂವರು ಲಿಂಗಾಯತರಿಗೆ ಮಣೆ; ರಾಜಣ್ಣ ಬೆಂಬಲಿಗ ಶಶಿ ಹುಲಿಕುಂಟೆಮಠಗೆ ಟಿಕೆಟ್ ಕೊಟ್ಟ ಡಿಕೆಶಿ!
2026ರ ನವೆಂಬರ್ ವೇಳೆಗೆ ತೆರವಾಗಲಿರುವ ನಾಲ್ಕು ಸ್ಥಾನಗಳಿಗೆ ಕೈ ಅಭ್ಯಥಿಗಳನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಕಟಿಸಿದ್ದು, ಆ ಪೈಕಿ ಮೂರು ಮಂದಿ ಮಾಜಿ ವಿಧಾನ ಪರಿಷತ್ ಸದಸ್ಯರಿಗೆ ಟಿಕೆಟ್ ನೀಡಲಾಗಿದ್ದು, ಒಂದು ಕ್ಷೇತ್ರಕ್ಕೆ ಹೊಸಬರಿಗೆ ಮಣೆ ಹಾಕಲಾಗಿದೆ.