ದೇಶನ್ಯೂಸ್ಕ್ಲಿಕ್ ಪ್ರಕರಣ: ಪತ್ರಕರ್ತ ಅಭಿಸಾರ್ ಶರ್ಮಾರನ್ನು ಮತ್ತೆ ವಿಚಾರಣೆಗೆ ಕರೆದ ದೆಹಲಿ ಪೊಲೀಸರು
ಚೀನಾ ಪರ ಪ್ರಚಾರಕ್ಕಾಗಿ ದೇಣಿಗೆ ಪಡೆದ ಆರೋಪದ ಮೇಲೆ ನ್ಯೂಸ್ಕ್ಲಿಕ್ ಪೋರ್ಟಲ್ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಗುರುವಾರ...