ಅಭಿಷೇಕ್ ನಾಯರ್

'ರೋಹಿತ್ ಶರ್ಮಾಗೆ ಇದು ಕಳವಳದ ವಿಷಯವಾಗಬಹುದು': ಭಾರತದ ಮಾಜಿ ಕೋಚ್ ಅಭಿಷೇಕ್ ನಾಯರ್
ಆಫ್-ಸ್ಪಿನ್ನರ್‌ಗಳ ವಿರುದ್ಧ ರೋಹಿತ್ ಸಾಮಾನ್ಯವಾಗಿ ಹೆಚ್ಚು ಬಾರಿ ಔಟ್ ಆಗುವುದಿಲ್ಲ. ಆದರೆ ರನ್ ಗಳಿಸಲು ಪರದಾಡುತ್ತಿರುವಂತೆ ಕಂಡಿದ್ದರಿಂದಲೇ ಅವರು ಔಟ್ ಆದರು. ಹಾಗಾಗಿ, ಇದು ಕೌಶಲಕ್ಕಿಂತ ಹೆಚ್ಚಾಗಿ ಮಾನಸಿಕ ಸ್ಥಿತಿಗೆ ಸಂಬಂಧಿಸಿದ ವಿಷಯ.

'ಅದುವೇ ವಿರಾಟ್ ಕೊಹ್ಲಿ ವಿಶೇಷತೆ': ಭಾರತದ ಮಾಜಿ ಕೋಚ್ ಅಭಿಷೇಕ್ ನಾಯರ್ ಸಲಹೆ ತಿರಸ್ಕರಿಸಿದ್ದ 'ಕಿಂಗ್'!
ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದ ಮಾಜಿ ನಾಯಕ ಕೊಹ್ಲಿ, ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ನಿರೀಕ್ಷೆಯಿದೆ.
'ಎಂಥದ್ದೇ ಪರಿಸ್ಥಿತಿಯಲ್ಲೂ ರೋಹಿತ್ ಶರ್ಮಾ ಯಾರನ್ನೂ ದೂರುತ್ತಿರಲಿಲ್ಲ': ಭಾರತದ ಮಾಜಿ ಕೋಚ್ ಹೇಳಿಕೆ
ಮೈದಾನದಲ್ಲಿ ರೋಹಿತ್ ಅವರ ಪ್ರಭಾವವು ತಂತ್ರವನ್ನು ಮೀರಿತ್ತು. ನಾಯಕನ ನೇರ ಸಂವಹನ ಮತ್ತು ತನ್ನ ತಂಡದ ಆಟಗಾರರ ಬಗ್ಗೆ ನಿಜವಾದ ಕಾಳಜಿಯು ಡ್ರೆಸ್ಸಿಂಗ್ ಕೋಣೆಯೊಳಗಿನ ನಂಬಿಕೆಗೆ ಅಡಿಪಾಯವಾಗಿದೆ ಎಂದು ಅವರು ಹೇಳಿದರು.

ತಂಡದಿಂದ ತಿಲಕ್ ವರ್ಮಾ ಔಟ್?: 'ಆ ಸ್ಥಾನ ನೀಡದಿದ್ದರೆ, ಸಂಜು ಸ್ಯಾಮ್ಸನ್‌ರನ್ನು ಆಡಿಸದಿರುವುದೇ ಉತ್ತಮ'; ಅಭಿಷೇಕ್ ನಾಯರ್
ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದ ನಂತರ, ಭಾರತ ತಂಡವು 2026ರ ಟಿ20 ವಿಶ್ವಕಪ್‌ನ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಆಗಿದ್ದ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿತು.
'ತಂಡ ಮೊದಲು, ಆಕೆ ನಂತರ': 'ರಿಟೈರ್ಡ್ ಹರ್ಟ್' ವಿವಾದದ ನಂತರ ಹರ್ಲೀನ್ ಡಿಯೋಲ್ ಬಗ್ಗೆ ಅಭಿಷೇಕ್ ನಾಯರ್ ಸ್ಪಷ್ಟನೆ
ನಾವು ಗೆದ್ದರೂ ಸೋತರೂ ನಮ್ಮ ತಂಡದ ಸಂಸ್ಕೃತಿ ಬದಲಾಗುವುದಿಲ್ಲ. ನಾವು ಕೆಲವು ಕಠಿಣ ಪಂದ್ಯಗಳನ್ನು ಎದುರಿಸಿದ್ದೇವೆ.

ಪ್ರಥಮ ದರ್ಜೆ ಕ್ರಿಕೆಟ್‍ಗೆ ಅಭಿಷೇಕ್ ನಾಯರ್ ಗುಡ್ ಬೈ
ಮುಂಬೈ ಹಲವು ಬಾರಿ ರಣಜಿ ಟ್ರೋಫಿ ಗೆಲುವಿಗೆ ತಂಡದ ಪ್ರಮುಖ ಅಸ್ತ್ರವಾಗಿದ್ದ ಹಿರಿಯ ಆಲ್ ರೌಂಡರ್ ಅಭಿಷೇಕ್ ನಾಯರ್ ಅವರು ಪ್ರಥಮ ದರ್ಜೆ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದಾರೆ.

ರಣಜಿ: ಅಭಿಷೇಕ್ ನಾಯರ್ ಅಪಾಯದಿಂದ ಪಾರು
ಕರ್ನಾಟಕ ವಿರುದ್ಧದ ರಣಜಿ ಸೆಮಿಫೈನಲ್ ಪಂದ್ಯದ ವೇಳೆ ಮುಂಬಯಿ ತಂಡದ ಆಲ್‌ರೌಂಡರ್ ಅಭಿಷೇಕ್ ನಾಯರ್ ಅವರ ತಲೆಗೆ...

