ಸಿನಿಮಾ ಸುದ್ದಿಶಿವರಾಜಕುಮಾರ್-ತಮಿಳಿನ ಅಭಿಶನ್ ಜೀವಿಂತ್ ನಟನೆಯ ಚಿತ್ರಕ್ಕೆ 'ಪಿಕಾಸೊ' ಎಂದು ಹೆಸರಿಟ್ಟ ಚಿತ್ರತಂಡ: ಫಸ್ಟ್ ಲುಕ್ ರೀಲೀಸ್!
ನಟ ಶಿವರಾಜಕುಮಾರ್ ಕೊನೆಯದಾಗಿ ರಾಮ್ ಚರಣ್ ಅಭಿನಯದ ಪೆದ್ದಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ಮುಂಬರುವ ರಜನಿಕಾಂತ್ ನಟನೆಯ ಜೈಲರ್ 2 ಚಿತ್ರದಲ್ಲಿಯೂ ನಟಿಸಿದ್ದಾರೆ.