ಅಭಿವ್ಯಕ್ತಿ

ವಿಚಾರಗಳನ್ನು ತಿಳಿಸಲು ಅವಕಾಶವಿಲ್ಲ, ಜನಸಾಮಾನ್ಯರನ್ನು ತಲುಪಲು ಭಾರತ್ ಜೊಡೋ ಯಾತ್ರೆಯೇ ಪಕ್ಷಕ್ಕಿರುವ ಮಾರ್ಗ: ರಾಹುಲ್ ಗಾಂಧಿ
ನಮ್ಮ ವಿಚಾರಗಳನ್ನು ಹೇಳಲು ಈಗ ಯಾವುದೇ ದಾರಿಗಳು ಉಳಿದಿಲ್ಲ. ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲಾ ದಾರಿಗಳು ಮುಚ್ಚಿಹೋಗಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರನ್ನು ತಲುಪಲು ಪಕ್ಷಕ್ಕೆ ಉಳಿದಿರುವ ಏಕೈಕ ಆಯ್ಕೆ ‘ಭಾರತ್ ಜೋಡೋ ಯಾತ್ರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಜೀವ, ಉದ್ಯೋಗವನ್ನು ಕಾಪಾಡಬೇಕಾಗಿದೆ; ಆರೋಗ್ಯದ ಮೇಲೆ ವೆಚ್ಚ ಮಾಡಬೇಕಾಗಿದೆ: ಉದಯ್ ಕೊಟಕ್
ಕೊರೋನಾವೈರಸ್ ಕಾರಣ ಜಗತ್ತಿನಾದ್ಯಂತ ಆರ್ಥಿಕತೆ ಕುಸಿದಿದ್ದು, ಇಂತಹ ಸಂದರ್ಭದಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಹೆಚ್ಚು ವೆಚ್ಚ ಮಾಡಬೇಕಾದರೂ ಜೀವ ಹಾಗೂ ಉದ್ಯೋಗವನ್ನು ಉಳಿಸುವತ್ತ ದೇಶ ಕೂಡಲೇ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಕೊಟಕ್ ಮಹೀಂದ್ರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಉದಯ್ ಕೊಟಕ್ ಹೇಳಿದ್ದಾರೆ.

