ದೇಶ'2047ರ ಹೊತ್ತಿಗೆ ವಿಕಸಿತ ಭಾರತ' ಗುರಿ: ಪ್ರಧಾನಿ ಮೋದಿ ನೇತೃತ್ವದಲ್ಲಿ ಸಚಿವರ ಮಹತ್ವದ ಸಭೆ
'2047ರ ಹೊತ್ತಿಗೆ ವಿಕಸಿತ ಭಾರತ' ಗುರಿ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿರಿಸಿದ್ದು, ಈ ನಿಟ್ಟಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಂತ್ರಿಮಂಡಲದ ಒಂದು ದಿನದ ಮಹತ್ವದ ಸಭೆ ನಡೆಯಿತು.