ಸಿನಿಮಾ ಸುದ್ದಿವಯ್ಯಸು ಆದ್ರೆ ಕೆಲಸ ನಿಲ್ಲಿಸಬೇಕಾ? ಅಭಿಮಾನಿ ವಿರುದ್ಧ ಅನುಪ್ರಭಾಕರ್ ಗರಂ
ಖ್ಯಾತ ನಟಿ ಅನು ಪ್ರಭಾಕರ್ ಅಭಿಮಾನಿ ವಿರುದ್ಧ ಗರಂ ಆಗಿದ್ದಾರೆ.. ಅಷ್ಟೇ ಅಲ್ಲ ಆ ಅಭಿಮಾನಿಗೆ ಇನ್ನು ಸಾಕಪ್ಪ ಎನಿಸುವಂತೆ ಬೆವರಿಳಿಸ್ದ್ದಾರೆ. ಅರೆ ಇದ್ದಕ್ಕಿದ್ದಂತೆ ನಟಿ ಹೀಗೇಕೆ ಮಾಡಿದ್ರು ಅಂತ ಯೋಚಿಸಿದಿರಾ? ಅದಕ್ಕೆ ಉತ್ತರ ಇಲ್ಲಿದೆ...