ಬಾಲಿವುಡ್ಸಲ್ಮಾನ್ ಖಾನ್ ಕುಟುಂಬದಿಂದ ನಿರಂತರ ಬೆದರಿಕೆ; ವೃತ್ತಿ ಜೀವನ ಹಾಳಾಗಿದೆ: ಚಿತ್ರ ನಿರ್ದೇಶಕ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬೆನ್ನಲ್ಲೇ 2010ರಲ್ಲಿ ತೆರೆ ಕಂಡ 'ದಬಾಂಗ್' ನಂತರ ಸಲ್ಮಾನ್ ಖಾನ್ ಕುಟುಂಬ ತನ್ನ ವೃತ್ತಿ ಜೀವನವನ್ನು ಹಾಳುಮಾಡಿದೆ ಎಂದು ನಿರ್ದೇಶಕ ಅಭಿನವ್ ಕಶ್ಯಪ್ ಫೇಸ್ ಬುಕ್ ಪೋಸ್ಟ್ ನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ