ದೇಶ'ಇನ್ನು ಸಹಿಸಲಾರೆ...': ಸ್ವಾಮಿ ರಾಮಭದ್ರಾಚಾರ್ಯರ ಗದರಿಕೆ ವಿಡಿಯೋ ವೈರಲ್; ಕಾನೂನು ಕ್ರಮದ ಎಚ್ಚರಿಕೆ ನೀಡಿದ ಬಾಲ ಸಂತ ಅಭಿನವ್!
'ಬಾಲ ಸಂತ ಬಾಬಾ' ಎಂದು ಕರೆಯಲ್ಪಡುವ ಹತ್ತು ವರ್ಷದ ಅಭಿನವ್ ಅರೋರಾ ಇತ್ತೀಚೆಗೆ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಅದ್ದೂರಿ ನೃತ್ಯ ಪ್ರದರ್ಶಿಸಿ ವಿವಾದದ ಕೇಂದ್ರಬಿಂದುವಾಗಿದ್ದಾನೆ.