ರಾಜ್ಯ"ಹೊರಗಿನ ಬರಗಾಲ ಚರ್ಚಿಸಲು ಬಂದರೆ, ಸದನದಲ್ಲೇ ಶಾಸಕರ ಬರಗಾಲ": ಅನಂತ್ ನಾಗ್ 'ಅಭಿನಂದನಾ ನುಡಿ' ವೇಳೆ ಬೆಂಚುಗಳು ಖಾಲಿ; ಪ್ರತಿಪಕ್ಷಗಳ ಲೇವಡಿ..!
ಕನ್ನಡ ಚಿತ್ರರಂಗದ ಧ್ರುವತಾರೆ, ಮಾಜಿ ಸಚಿವರೂ ಆಗಿರುವ ಅನಂತ್ ನಾಗ್ ಅವರಂತಹ ಹಿರಿಯ ಚೇತನಕ್ಕೆ ಇಂತಹ ಖಾಲಿ ಸದನದಲ್ಲಿ ಅಭಿನಂದನೆ ಸಲ್ಲಿಸುವುದು ಅವರಿಗೆ ಮಾಡುವ ಅಪಮಾನ. ಆಡಳಿತ ಪಕ್ಷದ ಶಾಸಕರಿಗೆ ಕನಿಷ್ಠ ಗೌರವವೂ ಇಲ್ಲವೇ?