ದೇಶ'ಮಂಡಿಯೂರಿ ಕುಳಿತಿದೆ BJP, ಅನ್ ಫಾಲೋ ಮಾಡಿ' ಎಂದ ಕಾಕ್ರೋಚ್ ಪಾರ್ಟಿ ಮುಖ್ಯಸ್ಥ; ಆದ್ರೆ ಆಗಿದ್ದೇ ಬೇರೆ..!
ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ, ಜನರು ಭಾರತೀಯ ಜನತಾ ಪಕ್ಷವನ್ನು (BJP) ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ‘ಅನ್ಫಾಲೋ’ ಮಾಡಬೇಕು ಎಂದು ಕರೆ ನೀಡಿದ್ದು...