ಅಭಿಗ್ಯಾನ್ ಕುಂಡು

'ಹಣ ಗಳಿಸುವ ಅವಕಾಶವಿದೆ': RCBಯ ಆ ಒಬ್ಬ ಆಟಗಾರನನ್ನು 'ಸಾಲ' ಪಡೆಯಿರಿ; ಸಂಕಷ್ಟದಲ್ಲಿರುವ CSKಗೆ ಆರ್ ಅಶ್ವಿನ್ ಸಲಹೆ!
ಚೆನ್ನೈ ಸೂಪರ್ ಕಿಂಗ್ಸ್ ತಂಡವು ತಾತ್ಕಾಲಿಕವಾಗಿ ಆರ್ಸಿಬಿಯಂತಹ ಇತರ ಫ್ರಾಂಚೈಸಿಗಳಿಂದ ಯುವ ಆಟಗಾರರನ್ನು ಕರೆತರಬಹುದು ಎಂದು ಸಿಎಸ್ಕೆ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಸಲಹೆ ನೀಡಿದ್ದಾರೆ.

U-19 Asia Cup 2025: ಅಭಿಗ್ಯಾನ್ ಕುಂಡು ದ್ವಿಶತಕ; ಭಾರತಕ್ಕೆ 315 ರನ್ ಗೆಲುವು, ಸೆಮಿಫೈನಲ್ಗೆ ಲಗ್ಗೆ!
ಅಂಡರ್-19 ಏಷ್ಯಾ ಕಪ್ ಪಂದ್ಯದಲ್ಲಿ ಅಭಿಗ್ಯಾನ್ ಕುಂಡು ಅವರ ದಾಖಲೆ ಮುರಿದ ಅಜೇಯ 209 ರನ್ ಮತ್ತು ದೀಪೇಶ್ ದೇವೇಂದ್ರನ್ ಐದು ವಿಕೆಟ್ ಗೊಂಚಲು, ಭಾರತ ಮಲೇಷ್ಯಾವನ್ನು 315 ರನ್ಗಳಿಂದ ಸೋಲಿಸಲು ಸಹಾಯ ಮಾಡಿತು.

