ಸಿನಿಮಾ ಸುದ್ದಿಮೊದಲ ಚಿತ್ರ 'ಅಭಿ' ನೆನಪು ಮಾಡಿಕೊಂಡ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಚಿತ್ರರಂಗ ತೊರೆದು ನಂತರ ರಾಜಕೀಯ ಕ್ಷೇತ್ರ ಸೇರಿದ ಮೇಲೆಯೂ ಸಿನಿಪ್ರೇಮಿಗಳಿಗೆ ಅವರ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿರಲಿಲ್ಲ.ಕಳೆದೊಂದು ವರ್ಷದಿಂದ ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದ ರಮ್ಯಾ ಇದೀಗ ಮತ್ತೆ ಸಕ್ರಿಯವಾಗಿದ್ದಾರೆ. ಆಗಾಗ ಅಭಿಮಾನಿಗಳೊಂದಿಗೆ ತಮ್ಮಿಷ್ಟದ ಸಂಗತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.