ರಾಜ್ಯ"ಅಭಯ ಹಸ್ತ" ಕಾರ್ಯಕ್ರಮ: 1,000 ಮಂದಿಗೆ ನೇಮಕಾತಿ ಆದೇಶ ವಿತರಣೆ; ಕೌನ್ಸೆಲಿಂಗ್ ಮೂಲಕ ಭ್ರಷ್ಟಾಚಾರ ತಡೆದಿದ್ದೇವೆ ಎಂದ ಸಿಎಂ
ನೇಮಕಾತಿ ಹಾಗೂ ವರ್ಗಾವಣೆಗಳಲ್ಲಿ ಪಾರದರ್ಶಕತೆಗೆ ಒತ್ತು ನೀಡಲಾಗಿದ್ದು, ಕೌನ್ಸೆಲಿಂಗ್ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. “ನೇಮಕಾತಿ ಮತ್ತು ವರ್ಗಾವಣೆಗಳಲ್ಲಿ ಭ್ರಷ್ಟಾಚಾರ ತಡೆಯುವುದು ನಮ್ಮ ಸರ್ಕಾರದ ದೃಢ ನಿಲುವು. ಏಜೆಂಟ್ಗಳ ಮೋಸಕ್ಕೆ ಒಳಗಾಗಬೇಡಿ.