ವಿಜ್ಞಾನ-ತಂತ್ರಜ್ಞಾನಅಹಾರದ ಕೊಬ್ಬು ಕರಗಿಸುವ ತಟ್ಟೆ ಅಭಿವೃದ್ಧಿ ಪಡಿಸಿದ ವಿಜ್ಞಾನಿಗಳು
ದಪ್ಪಗಾಗುವ ಭೀತಿಯಿಂದಾಗಿ ಹಲವರು ಆಹಾರ ತಿನ್ನುವುದನ್ನೇ ತ್ಯಜಿಸಿ ಬಿಡುತ್ತಾರೆ.. ಆದರೆ ಇಂತಹ ಮಂದಿಗಾಗಿ ಥಾಯ್ಲೆಂಡ್ ನ ವಿಜ್ಞಾನಿಗಳು ವಿಶೇಷ ತಟ್ಟೆಯೊಂದನ್ನು ಅಭಿವೃದ್ಧಿ ಪಡಿಸಿದ್ದು, ಈ ತಟ್ಟೆ ಆಹಾರದ ಕೊಬ್ಬನ್ನು ಹೀರಿ ಬಿಡುತ್ತದೆಯಂತೆ...