ದೇಶಲಿಪ್ಸ್ಟಿಕ್ ಹಚ್ಚುವವರಿಗೆ ಮಾತ್ರ ಮಹಿಳಾ ಮೀಸಲಾತಿ ಮಸೂದೆ: ಆರ್ಜೆಡಿ ನಾಯಕ ಸಿದ್ದಿಕಿ ವಿವಾದಾತ್ಮಕ ಹೇಳಿಕೆ
ಮಹಿಳಾ ಮೀಸಲಾತಿ ಮಸೂದೆಯು 'ಲಿಪ್ಸ್ಟಿಕ್ ಹಚ್ಚುವವರಿಗೆ ಮತ್ತು ಬಾಬ್ ಕಟ್ ಹೇರ್ ಸ್ಟೈಲ್' ಹೊಂದಿರುವ ಮಹಿಳೆಯರಿಗೆ ಮಾತ್ರ ಅನುಕೂಲವಾಗಲಿದೆಯೇ ಹೊರತು ಸಾಮಾನ್ಯ ಮಹಿಳೆಯರಿಗಲ್ಲ ಎಂದು ಆರ್ಜೆಡಿ ಹಿರಿಯ ನಾಯಕ...