ವಿದೇಶಪಾಕ್ನಲ್ಲಿ ಮತ್ತೊಬ್ಬ ಭಾರತದ ಶತ್ರು ಹತ್ಯೆ: ಟಾಪ್ ಲಷ್ಕರ್ ಕಮಾಂಡರ್ ಅನುಮಾನಾಸ್ಪದ ಸಾವು, ಅಪರಿಚಿತರ ಕೈವಾಡ!
ಲಷ್ಕರ್-ಎ-ತೈಬಾ (LeT) ನ ಉನ್ನತ ಕಮಾಂಡರ್ ಅಬ್ದುಲ್ ಗಫರ್ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆ. ಪಾಕಿಸ್ತಾನದಲ್ಲಿ ಆತನನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಅಪರಿಚಿತರು ಗುಂಡಿಕ್ಕಿ ಕೊಂದಿದ್ದಾರೆ ಎಂಬ ವರದಿಗಳಿವೆ.