ಪಾಕಿಸ್ತಾನದ ಮಾಜಿ ಲೆಗ್ ಸ್ಪೀನ್ನರ್ ಅಬ್ದುಲ್ ಕ್ವಾಡಿರ್ ಹೃದಯಾಘಾತದಿಂದ ಶುಕ್ರವಾರ ಲಾಹೋರ್ ನಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು.