ವಿದೇಶಆಟದ ಮೈದಾನವೋ ಅಥವಾ ಸ್ಮಶಾನವೋ? ವಿವಾದದಲ್ಲಿ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಸತ್ತ ಜಾಗ!
2011ರಲ್ಲಿ ಒಸಮಾ ಬಿನ್ ಲಾಡೆನ್ ಹತ್ಯೆ ಮೂಲಕ ಇಡೀ ವಿಶ್ವಾದ್ಯಂತ ಸುದ್ದಿಗೆ ಗ್ರಾಸವಾಗಿದ್ದ ಅಬೋಟಾಬಾದ್ ಇದೀಗ ಮತ್ತೆ ಸುದ್ದಿಯಲ್ಲಿದ್ದು, ಬಿನ್ ಲಾಡೆನ್ ಸತ್ತ ಜಾಗವನ್ನು ಸ್ಮಶಾನ ಮಾಡಬೇಕೇ ಅಥವಾ ಆಟದ ಮೈದಾನ ಮಾಡಬೇಕೆ ಎಂಬ ವಿಚಾರದ ಕುರಿತು ವಿವಾದವೆದ್ದಿದೆ.