ವಾಣಿಜ್ಯಜಿಯೋದ ಶೇ 1.16 ಷೇರನ್ನು 5,683 ಕೋಟಿಗೆ ಖರೀದಿಸಿದ ಅಬುಧಾಬಿ ಮೂಲದ ಮತ್ತೊಂದು ಸಂಸ್ಥೆ
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ಜಿಯೋ ಸಂಸ್ಥೆಯಲ್ಲಿ ಮುಬದಲಾ ಬಳಿಕ ಇದೀಗ ಅಬುದಾಬಿ ಮೂಲದ ಮತ್ತೊಂದು ಸಂಸ್ಥೆ ಬಂಡವಾಳ ಹೂಡಿಕೆ ಮಾಡಿದ್ದು, ಸುಮಾರು 5,683 ಕೋಟಿ ರೂಗಳಿಗೆ ಜಿಯೋದ ಶೇ.1.16ರಷ್ಟು ಷೇರುಗಳನ್ನು ಖರೀದಿ ಮಾಡಿದೆ.