ಬಾಲಿವುಡ್ಮಾದಕ ನಟಿ ಸನ್ನಿ ಲಿಯೋನ್ ಫುಟ್ಬಾಲ್ ಆಟ, ಗೋಲುಗಳ ಸುರಿಮಳೆಗೆ ನೆಟ್ಟಿಗರು ಫಿದಾ!
ಬಾಲಿವುಡ್ ನಟಿ ಸನ್ನಿ ಲಿಯೋನ್ ಇದೀಗ ಸಿನಿರಂಗದಿಂದ ಕ್ರೀಡಾರಂಗಕ್ಕೆ ಧುಮುಕಿದ್ದಾರೆ! ಆಕೆ ಇದೀಗ ಫುಟ್ಬಾಲ್ ಆಟಗಾರ್ತಿಯಾಗಿ ಬದಲಾಗಿದ್ದಾರೆ ಎಂದರೆ ಆವರ ಅಭಿಮಾನಿಗಳು ಸೇರಿ ಎಲ್ಲಾ ಚಿತ್ರಪ್ರೇಮಿಗಳಿಗೆ ಶಾಕ್ ಆಗುವುದು ಗ್ಯಾರೆಂಟಿ.