ದೇಶಯುಎಇಯಲ್ಲಿ ಬಂಧಿಯಾಗಿರುವ ಮಗನ ಬಿಡುಗಡೆಗೆ ಅಗತ್ಯ ಕ್ರಮಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ ಕೇರಳ ಮಹಿಳೆ
ಯುಎಇಯಲ್ಲಿ ಗೂಢಚಾರಿಕೆಯ ಆರೋಪದಡಿ 2015 ರಿಂದ ಬಂಧನದಲ್ಲಿರುವ ಮಗನನ್ನು ಬಿಡುಗಡೆಗೊಳಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ವಿದೇಶಾಂಗ ಸಚಿವಾಲಯಕ್ಕೆ ನಿರ್ದೇಶನ ನೀಡಲು ಮನವಿ ಮಾಡಿ ಮಹಿಳೆಯೊಬ್ಬರು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.