ದೇಶದೆಹಲಿ ಹೊಸ ಅಬಕಾರಿ ನೀತಿ ಎಫೆಕ್ಟ್: ಖಾಸಗಿ ಮದ್ಯದ ಅಂಗಡಿಗಳಿಗೆ ಬೀಗ.. ತಲೆ ಎತ್ತಲಿವೆ 300 ಸರ್ಕಾರಿ ಬೃಹತ್ ವೈನ್ ಶಾಪ್ ಗಳು!
ದೆಹಲಿ ಸರ್ಕಾರ ಜಾರಿಗೆ ತಂದಿರುವ ಅಬಕಾರಿ ನೀತಿಯಿಂದಾಗಿ ಖಾಸಗಿ ಮದ್ಯದ ಅಂಗಡಿಗಳಿಗೆ ಬೀಗ ಬೀಳಲಿದ್ದು, ಅದರ ಬದಲಿಗೆ ಸುಮಾರು 300 ಸರ್ಕಾರಿ ಬೃಹತ್ ವೈನ್ ಶಾಪ್ ಗಳು ತಲೆ ಎತ್ತಲಿವೆ.