ಅಫ್ರಿದಿ

ಅಫ್ರಿದಿ ವಿಚಾರದಲ್ಲಿ ಭಜ್ಜಿಗೆ ಕೊನೆಗೂ ಜ್ಞಾನರ್ಜನೆ!
ಕ್ರಿಕೆಟ್

ಅಫ್ರಿದಿ ವಿಚಾರದಲ್ಲಿ ಭಜ್ಜಿಗೆ ಕೊನೆಗೂ ಜ್ಞಾನರ್ಜನೆ!

ಕಾಶ್ಮೀರ ವಿಚಾರದಲ್ಲಿ ಶಾಹಿದ್‌ ಅಫ್ರಿದಿ ನೀಡಿರುವ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಭಾರತ ತಂಡದ ಅವಕಾಶವಂಚಿತ ಆಫ್‌ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌, ಪಾಕಿಸ್ತಾನದ ಮಾಜಿ ಕ್ರಿಕೆಟಿಗನ ಜೊತೆಗೆ ಇನ್ನುಂದೆ ಯಾವುದೇ ಒಪ್ಪಂದಗಳಾಗಲಿ ಅಥವಾ ಬಾಂಧವ್ಯವಾಗಲಿ ಇರುವುದಿಲ್ಲ ಎಂದಿದ್ದಾರೆ.

ಮಗಳು ಆರತಿ ಮಾಡಿದ್ದಕ್ಕೆ ಟಿವಿ ಒಡೆದು ಹಾಕಿದ್ದ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ: ವಿಡಿಯೋ ವೈರಲ್
ಕ್ರಿಕೆಟ್

ಮಗಳು ಆರತಿ ಮಾಡಿದ್ದಕ್ಕೆ ಟಿವಿ ಒಡೆದು ಹಾಕಿದ್ದ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ: ವಿಡಿಯೋ ವೈರಲ್

ಸದಾಕಾಲ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿತ್ ಅಫ್ರಿದಿಯವರು, ಇದೀಗ ಟಿವಿ ಕಾರ್ಯಕ್ರಮವೊಂದರಲ್ಲಿ ಹಿಂದು ಸಂಪ್ರದಾಯವನ್ನು ಅಣಕಿಸಿರುವುದು ಭಾರತೀಯರ ಕಣ್ಣು ಕೆಂಪಗಾಗುವಂತೆ ಮಾಡಿದೆ.