ದೇಶನಾಗ್ಪುರದಿಂದ ಗಡಿಪಾರು ಆಗಿದ್ದ ಅಫ್ಘಾನ್ ವ್ಯಕ್ತಿ ತಾಲಿಬಾನ್ ಸೇರಿಕೊಂಡಿದ್ದಾನೆ: ಪೊಲೀಸರು
ಈ ವರ್ಷ ಜೂನ್ನಲ್ಲಿ ನಾಗ್ಪುರದಿಂದ ಅಫ್ಘಾನಿಸ್ತಾನಕ್ಕೆ ಗಡಿಪಾರು ಮಾಡಲಾಗಿದ್ದ ಅಫ್ಘಾನ್ ವ್ಯಕ್ತಿ ತಾಲಿಬಾನ್ ಸೇರಿಕೊಂಡಿದ್ದು, ಕೈಯಲ್ಲಿ ರೈಫಲ್ ಹಿಡಿದಿರುವ ಆತನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ..