ಅಫ್ಘಾನಿಸ್ತಾನ vs ಐರ್ಲೆಂಡ್

147 ವರ್ಷಗಳಲ್ಲಿ 4ನೇ ವೇಗದ ತಂಡ: ಟೆಸ್ಟ್ ಕ್ರಿಕೆಟ್ನಲ್ಲಿ ಐರ್ಲೆಂಡ್ಗೆ ಐತಿಹಾಸಿಕ ಮೊದಲ ಜಯ
ಐರ್ಲೆಂಡ್ ತಂಡವು ಅಫ್ಗಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆರು ವಿಕೆಟ್ಗಳ ಐತಿಹಾಸಿಕ ಚೊಚ್ಚಲ ಗೆಲುವು ಸಾಧಿಸಿದೆ.

ಟಿ20 ವಿಶ್ವಕಪ್: ಮಳೆಗೆ ಮತ್ತೊಂದು ಪಂದ್ಯ ಬಲಿ, ಆಫ್ಘಾನಿಸ್ತಾನ vs ಐರ್ಲೆಂಡ್ ಪಂದ್ಯ ಟಾಸ್ ಇಲ್ಲದೇ ರದ್ದು!
ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಮಳೆಕಾಟ ಮುಂದುವರೆದಿದ್ದು ಇಂದೂ ಕೂಡ ಮಳೆ ಕಾರಣದಿಂದಾಗಿ ಮತ್ತೊಂದು ಪಂದ್ಯ ರದ್ದಾಗಿದೆ.

