ವಿದೇಶಅಫ್ಘನ್ ತೊರೆಯಲು ಐಎಫ್ ಜೆಗೆ ಅರ್ಜಿ 2,000 ಪತ್ರಕರ್ತರ ಅರ್ಜಿ
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ಉದ್ವಿಗ್ನ ಪರಿಸ್ಥಿತಿ ಸೃಷಿಯಾಗಿರುವುದು ಜಗತ್ತಿಗೆ ತಿಳಿದಿದೆ. ಇದರಿಂದ ಭಯ ಭೀತಗೊಂಡು ಸಾವಿರಾರು ನಾಗರೀಕರು ದೇಶ ತೊರೆಯಲು ಪ್ರಯತ್ನಿಸುತ್ತಿದ್ದಾರೆ. ಈ ಭಾಗವಾಗಿ ಅಲ್ಲಿನ ಪತ್ರಕರ್ತರು ಕೂಡ ಅಫ್ಘಾನಿಸ್ತಾನ ತೊರೆಯಲು ತಯಾರಿ ನಡೆಸುತ್ತಿದ್ದಾರೆ.