ಜೀವನಶೈಲಿಗ್ಯಾಜೆಟ್ ವ್ಯಸನಿಗಳಾಗುತ್ತಿದ್ದಾರೆ ಶಾಲಾ ಮಕ್ಕಳು! ಪಾಲಕರೇ ಎಚ್ಚರ!
ತರಗತಿಯಲ್ಲಿ ವಿಹಾನ್ ಶಿಕ್ಷಕಿ ಆತನಲ್ಲಿ ಬದಲಾವಣೆಯನ್ನು ಗುರುತಿಸಿದ್ದರು. ಅವನು ತರಗತಿಯಲ್ಲಿ ಆತಂಕದಿಂದಿರುತ್ತಿದ್ದ. ಪ್ಯಾನಿಕ್ ಅಟ್ಯಾಕ್ ಗೆ ಒಳಗಾಗುತ್ತಿದ್ದ. ಇದೇ ಸಮಯದಲ್ಲಿ ಆತನ ತಾಯಿಯೂ ವಿಹಾನ್ ನಲ್ಲಿ ಒಂದು ಬದಲಾವಣೆಯನ್ನು ಗುರುತಿಸಿದ್ದರು.