ಪ್ರೇಮ ನಿವೇದನೆ ಮಾಡಲು ಬರೆದಿದ್ದ ಕವನವನ್ನು ಅವಹೇಳನ ಮಾಡಿದ್ದಕ್ಕಾಗಿ 11 ವರ್ಷದ ಹುಡುಗಿಯನ್ನು ವ್ಯಕ್ತಿಯೋರ್ವ ಅಪಹರಣ ಮಾಡಿ ಹತ್ಯೆ ಮಾಡಿರುವ ಘಟನೆ ಮಧುರೈ ನಲ್ಲಿ ನಡೆದಿದೆ.