ದೇಶಯುಪಿಯಲ್ಲಿ ಪೈಶಾಚಿಕ ಕೃತ್ಯ: ಮೊಮ್ಮಗಳ ಮೇಲೆ ನಿರಂತರ ಅತ್ಯಾಚಾರ, 13 ವರ್ಷಕ್ಕೆ 2 ತಿಂಗಳ ಗರ್ಭಿಣಿ; ಅಜ್ಜ, ತಂದೆ-ಚಿಕ್ಕಪ್ಪನ ಬಂಧನ!
ಔರೈಯಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್ಪಿ) ಅಲೋಕ್ ಮಿಶ್ರಾ ಅವರು ಶುಕ್ರವಾರ ಮಹಿಳಾ ಸಂಬಂಧಿಯೊಂದಿಗೆ ಹುಡುಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು, ನಂತರ ಎಫ್ಐಆರ್ ದಾಖಲಿಸಿ ತನಿಖೆ ಪ್ರಾರಂಭಿಸಲಾಗಿದೆ ಎಂದು ಹೇಳಿದರು.