ರಾಜ್ಯಬೆಂಗಳೂರು: ಅಪ್ರಾಪ್ತ ಸಹೋದರರ ಮೇಲೆ ಹಲ್ಲೆ, ಹಣೆಗೆ ಗನ್ ಇಟ್ಟು ಮನೆ ಮಾಲೀಕನ ಪುಂಡಾಟ; ಇಬ್ಬರ ಬಂಧನ
ಮನೆ ಖಾಲಿ ಮಾಡುವ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಬಾಡಿಗೆದಾರ ಸಹೋದರರಿಬ್ಬರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿ ಹಣೆಗೆ ಪಿಸ್ತೂಲ್ ಇಟ್ಟು ಬೆದರಿಕೆ ಹಾಕಿರುವ ಪ್ರಕರಣ ಮುದ್ದಿನ ಪಾಳ್ಯದಲ್ಲಿ ನಡೆದಿದೆ.