ನವೆಂಬರ್ 15 ರಂದು ಸೆಂಟ್ರಲ್ ರೈಲ್ವೇಯ ಘಾಟ್ಕೋಪರ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಹಾಗೂ ಆತನ ಹಿರಿಯ ಸಹೋದರನನ್ನು ಕುರ್ಲಾ ರೈಲ್ವೆ ಪೊಲೀಸರು ಬಂಧಿಸಿದ್ದಾರೆ