ಅಪ್ರಾಪ್ತ ಬಾಲಕಿ ಹತ್ಯೆ

ದೆಹಲಿ: ಸೂಟ್ಕೇಸ್ನಲ್ಲಿ 9 ವರ್ಷದ ಬಾಲಕಿ ಶವ ಪತ್ತೆ; ಲೈಂಗಿಕ ದೌರ್ಜನ್ಯವೆಸಗಿ ಹತ್ಯೆ ಎಂದು ಕುಟುಂಬ ಆರೋಪ
ಬಾಲಕಿಯ ಸಾವಿಗೆ ಕಾರಣವನ್ನು ದೃಢೀಕರಿಸಲು ನಾವು ಶವಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ. ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ.

ಲಖನೌ: ಅಪ್ರಾಪ್ತ ಗೆಳತಿಯನ್ನು ನಾಲ್ಕನೇ ಮಹಡಿಯಿಂದ ತಳ್ಳಿ ಸಾಯಿಸಿದ ಭಗ್ನ ಪ್ರೇಮಿ
ಭಗ್ನ ಪ್ರೇಮಿಯೊಬ್ಬ 17 ವರ್ಷದ ಅಪ್ರಾಪ್ತ ಗೆಳತಿಯನ್ನು ವಸತಿ ಕಟ್ಟಡದ ನಾಲ್ಕನೇ ಮಹಡಿಯಿಂದ ತಳ್ಳಿ ಹತ್ಯೆ ಮಾಡಿರುವ ದಾರುಣ ಘಟನೆ ಉತ್ತರ ಪ್ರದೇಶ ರಾಜಧಾನಿಯಲ್ಲಿ ನಡೆದಿದೆ.

