ದೇಶಅಫ್ಘಾನಿಸ್ತಾನ-ಫಿಲಿಪೈನ್ಸ್ ಜೊತೆ ಪರಿಷ್ಕೃತ ವಿಮಾನ ಸೇವಾ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ
ಅಫ್ಘಾನಿಸ್ತಾನ-ಫಿಲಿಪೈನ್ಸ್ ನಡುವಿನ ಪರಿಷ್ಕೃತ ವಿಮಾನ ಸೇವೆಗಳ ಒಪ್ಪಂದಕ್ಕೆ ಸಹಿ ಹಾಕಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.