ಭಾರತದ ಮಹಿಳಾ ಶೂಟರ್ ಅಪೂರ್ವಿ ಚಾಂದೇಲಾ ಅವರು ಮುಂದಿನ ವರ್ಷ ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಟೂರ್ನಿಗೆ ಅರ್ಹತೆ ಪಡೆದಿದ್ದಾರೆ.