ಈಗ ಹಳ್ಳಿಗಳಿಂದ ಹಿಡಿದು ಮೆಟ್ರೋ ಸಿಟಿಗಳವರೆಗೆ, ಸಾಮಾನ್ಯ ಜನರಿಂದ ಹಿಡಿದು ಶ್ರೀಮಂತರವರೆಗೂ ಹೆಂಗಸರು ನೈಟಿ ಹಾಗೂ ಗಂಡಸರು ಲುಂಗಿ ಹಾಕಿಕೊಳ್ಳುವುದು ಎಲ್ಲಾ ಕಡೆ ಕಾಮನ್ ಆಗಿಬಿಟ್ಟಿದೆ.