ರಾಜ್ಯಜ್ವರ ಬಂದಿದೆಯೇ, ಅಪಾರ್ಟ್ ಮೆಂಟ್ ಒಳಗೆ ಬರಬೇಡಿ: ನಿವಾಸಿಗಳಿಗೆ ಅಸೋಸಿಯೇಷನ್ ಆದೇಶ!
ಕೊರೋನಾ ವೈರಸ್ ಭೀತಿ ಅಪಾರ್ಟ್ ಮೆಂಟ್ ಗಳಲ್ಲಿ ವಾಸಿಸುವ ನಿವಾಸಿಗಳಿಗೆ ಭೀತಿಯನ್ನುಂಟುಮಾಡಿರುವುದು ಮಾತ್ರವಲ್ಲದೆ 38 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚು ತಾಪಮಾನ ಹೊಂದಿರುವ ಜನರನ್ನು ಅಪಾರ್ಟ್ ಮೆಂಟ್ ಆವರಣದೊಳಗೆ ಬರಲು ಬಿಡದ ಪರಿಸ್ಥಿತಿ ನಿರ್ಮಾಣವಾಗಿದೆ.