ಅಪಾರ್ಟ್ ಮೆಂಟಿನಲ್ಲಿ ಬೆಂಕಿ

ಗಾಜಿಯಾಬಾದ್: ಗೌರ್ ಗ್ರೀನ್ ಅವೆನ್ಯೂ ಅಪಾರ್ಟ್ ಮೆಂಟ್ ನಲ್ಲಿ ಭಾರೀ ಅಗ್ನಿ ಅವಘಡ; ಹಲವು ಫ್ಲ್ಯಾಟ್ಗಳು ಭಸ್ಮ; Video
ಪ್ರಾಥಮಿಕ ಮಾಹಿತಿಯ ಪ್ರಕಾರ, ಒಂಬತ್ತನೇ ಮಹಡಿಯ ಫ್ಲ್ಯಾಟ್ನಲ್ಲಿ ಬೆಂಕಿ ಹೊತ್ತಿ ಉರಿಯಲಾರಂಭಿಸಿ ಮೇಲಿನ10ನೇ ಮಹಡಿಯವರೆಗೂ ವ್ಯಾಪಿಸಿದೆ.

ಹಾಂಗ್ ಕಾಂಗ್ ಅಪಾರ್ಟ್ಮೆಂಟ್ನಲ್ಲಿ ಬೆಂಕಿ ಅವಘಡ: ಸಾವಿನ ಸಂಖ್ಯೆ 55ಕ್ಕೆ ಏರಿಕೆ, 279 ಮಂದಿ ನಾಪತ್ತೆ; Video
ವಾಂಗ್ ಫುಕ್ ಕೋರ್ಟ್ ಸಂಕೀರ್ಣದಲ್ಲಿರುವ ಎಂಟು ಅಂತಸ್ತುಗಳಲ್ಲಿ ಏಳರಲ್ಲಿ ಬೆಂಕಿ ಹರಡುತ್ತಿದ್ದಂತೆ ನೂರಾರು ನಿವಾಸಿಗಳನ್ನು ಸ್ಥಳಾಂತರಿಸಲಾಯಿತು.

