ಅಪಾಯಕ್ಕೆ ಸಿಲುಕಿದ ಬಾರ್ಜ್

ಮಂಗಳೂರಿನಲ್ಲಿ ಬಾರ್ಜ್ ದುರಂತ: ನೌಕೆಯಲ್ಲಿದ್ದ ಎಲ್ಲ 27 ಮಂದಿ ಸಿಬ್ಬಂದಿ ರಕ್ಷಣೆ!
ಮಂಗಳೂರಿನ ಉಲ್ಲಾಳದಲ್ಲಿ ಪ್ರತೀಕೂಲ ಹವಾಮಾನದಿಂದಾಗಿ ದುರಂತಕ್ಕೀಡಾದ ಬಾರ್ಜ್ ನಲ್ಲಿದ್ದ ಎಲ್ಲ 27 ಮಂದಿ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.

ಮುಳುಗಡೆಯತ್ತ ಬಾರ್ಜ್; ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ!
ಕಡಲ ಕೊರೆತ ತಡೆಗೋಡೆ ನಿರ್ಮಾಣ ಕಾಮಗಾರಿ ನಿರತವಾಗಿದ್ದ ಬಾರ್ಜ್ ಅಪಾಯಕ್ಕೆ ಸಿಲುಕಿ ಮುಳಗಡೆಯಾಗುತ್ತಿದ್ದು, ಬಾರ್ಜ್ ನಲ್ಲಿರುವ ಸಿಬ್ಬಂದಿಗಳನ್ನು ರಕ್ಷಿಸುವ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

