ದೇಶ"ಶ್ರೀಮಂತರಿಗೆ ಕಾನೂನು ಅನ್ವಯಿಸಲ್ವಾ?": ಅಳಿವಿನಂಚಿನಲ್ಲಿರುವ ವಿದೇಶಿ ಪ್ರಾಣಿ ಸಾಕಿದ ಆರೋಪ; ನಟ Chiyaan Vikram ವಿರುದ್ಧ ಆಕ್ರೋಶ..!
ಇತ್ತೀಚೆಗೆ ನಟ ವಿಕ್ರಮ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ (Reel) ಒಂದನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಅವರು ಅಪರೂಪದ ಪ್ರಾಣಿಯೊಂದನ್ನು ಮುದ್ದಾಡುತ್ತಿರುವುದು ಕಂಡುಬಂದಿತ್ತು.