ದೇಶಇದು 5ಜಿ ತಂತ್ರಜ್ಞಾನ ಯುಗ, ಅಪರಾಧ ಜಗತ್ತಿಗಿಂತ ನಾವು ಹತ್ತು ಹೆಜ್ಜೆ ಮುಂದೆ ಇರಬೇಕು: ಪ್ರಧಾನಿ ಮೋದಿ
ಸುಧಾರಿತ ತಂತ್ರಜ್ಞಾನಗಳಿಗೆ ಸಮನಾಗಿ ದೇಶದ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಕಾನೂನು ಜಾರಿ ಸಂಸ್ಥೆಗಳು ದೇಶದ ಅಪರಾಧ ಜಗತ್ತಿಗಿಂತ ಹತ್ತು ಹೆಜ್ಜೆ ಮುಂದಿರಬೇಕು ಎಂದು ಒತ್ತಿ ಹೇಳಿದ್ದಾರೆ.