ಅಪರಾಧ ಕೃತ್ಯ

ದೆಹಲಿಯಲ್ಲಿ ದೇಶವೇ ತಲೆ ತಗ್ಗಿಸುವ ಘಟನೆ: 3 ವರ್ಷದ ಬಾಲಕಿ ಮೇಲೆ ಶಾಲೆ ಸಿಬ್ಬಂದಿ ಅತ್ಯಾಚಾರ; ಆರೋಪಿಗೆ ಜಾಮೀನು!
ದೇಶ

ದೆಹಲಿಯಲ್ಲಿ ದೇಶವೇ ತಲೆ ತಗ್ಗಿಸುವ ಘಟನೆ: 3 ವರ್ಷದ ಬಾಲಕಿ ಮೇಲೆ ಶಾಲೆ ಸಿಬ್ಬಂದಿ ಅತ್ಯಾಚಾರ; ಆರೋಪಿಗೆ ಜಾಮೀನು!

ಮೇ 1 ರಂದು ಸಂತ್ರಸ್ತೆಯ ತಾಯಿ ಜನಕ್‌ಪುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಶಾಲಾ ಸಮಯದಲ್ಲಿ ತನ್ನ ಮಗಳ ಮೇಲೆ ಶಾಲೆಯ ಅಪರಿಚಿತ ಸಿಬ್ಬಂದಿಯೊಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

7 ನೇ ತರಗತಿ ವಿದ್ಯಾರ್ಥಿಗೆ 10 ನೇ ತರಗತಿ ವಿದ್ಯಾರ್ಥಿಗಳಿಂದ ಥಳಿತ; ಪ್ರಾಂಶುಪಾಲರ ಆದೇಶವೇ ಕಾರಣ!
ದೇಶ

7 ನೇ ತರಗತಿ ವಿದ್ಯಾರ್ಥಿಗೆ 10 ನೇ ತರಗತಿ ವಿದ್ಯಾರ್ಥಿಗಳಿಂದ ಥಳಿತ; ಪ್ರಾಂಶುಪಾಲರ ಆದೇಶವೇ ಕಾರಣ!

ಆರೋಪಿ ಪ್ರಾಂಶುಪಾಲ ಕೃಷ್ಣ ವಿದ್ಯಾರ್ಥಿಗಳ ಹಕ್ಕುಗಳು ಮತ್ತು ಕಲ್ಯಾಣವನ್ನು ಕಾಪಾಡುವ ಹುದ್ದೆಯಾದ ದುಂಡಿಗಲ್‌ನ ಉಸ್ತುವಾರಿ ಮಂಡಲ್ ಶಿಕ್ಷಣ ಅಧಿಕಾರಿ (ಎಂಇಒ) ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

'ಯೋಗಿ' ನಾಡಿನಲ್ಲಿ ಮತ್ತೆ ಹಿಂದೂ ನಂಬಿಕೆಗಳಿಗೆ ಘಾಸಿ: ಮೆರವಣಿಗೆ ವೇಳೆ ರಾಮ, ಲಕ್ಷ್ಮಣ ಪಾತ್ರಧಾರಿ ಕಲಾವಿದರ ಮೇಲೆ ಹಲ್ಲೆ
ದೇಶ

'ಯೋಗಿ' ನಾಡಿನಲ್ಲಿ ಮತ್ತೆ ಹಿಂದೂ ನಂಬಿಕೆಗಳಿಗೆ ಘಾಸಿ: ಮೆರವಣಿಗೆ ವೇಳೆ ರಾಮ, ಲಕ್ಷ್ಮಣ ಪಾತ್ರಧಾರಿ ಕಲಾವಿದರ ಮೇಲೆ ಹಲ್ಲೆ

ಪ್ರಾಥಮಿಕವಾಗಿ ಸ್ಥಳೀಯ ಪೊಲೀಸರ ಕಡೆಯಿಂದ ನಿರ್ಲಕ್ಷ್ಯ ಕಂಡುಬಂದಿದೆ. ಎಸ್‌ಎಚ್‌ಒ ಉಮೇಶ್ ಬಾಜ್‌ಪೈ ಮತ್ತು ಎಸ್‌ಐ ಶಿವಬಚನ್ ಅವರನ್ನು ಪೊಲೀಸ್ ಮಾರ್ಗಗಳಿಗೆ ಕಳುಹಿಸಲಾಗಿದೆ.

60,000 ರೂ ಗೆ ನವಜಾತ ಶಿಶು ಮಾರಾಟಕ್ಕೆ ಯತ್ನ: ನಾಲ್ವರ ಬಂಧನ
ರಾಜ್ಯ

60,000 ರೂ ಗೆ ನವಜಾತ ಶಿಶು ಮಾರಾಟಕ್ಕೆ ಯತ್ನ: ನಾಲ್ವರ ಬಂಧನ

ಕುಣಿಗಲ್‌ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಮೇಲ್ವಿಚಾರಕಿ ಹುಚ್ಚ ರಂಗಮ್ಮ ಅವರು ನೀಡಿ ದೂರಿನ ಆಧಾರದ ಮೇಲೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈಜು ಕಲಿಕಾ ಶಿಬಿರದಲ್ಲಿ ಚಿನ್ನ ಕಳ್ಳತನ: ಮಹಿಳಾ ಕೋಚ್ ಸೇರಿ ಇಬ್ಬರ ಬಂಧನ
ರಾಜ್ಯ

ಈಜು ಕಲಿಕಾ ಶಿಬಿರದಲ್ಲಿ ಚಿನ್ನ ಕಳ್ಳತನ: ಮಹಿಳಾ ಕೋಚ್ ಸೇರಿ ಇಬ್ಬರ ಬಂಧನ

ಈಜುಕೊಳದಲ್ಲಿ ಜು.7 ರಂದು ವಾರಾಂತ್ಯದ ಈಜು ಕಲಿಕಾ ಶಿಬಿರ ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ತಮ್ಮ ಮಗಳ ಜೊತೆಗ ದೂರುದಾರ ಮಹಿಳೆ ಕೂಡ ಪಾಲ್ಗೊಂಡಿದ್ದರು. ಈ ವೇಳೆ ಚಿನ್ನದ ಸರ, ಎರಡು ಬಲೆಗಳನ್ನು ತೆಗೆದು ಬ್ಯಾಗ್ ನಲ್ಲಿ ಹಾಕಿ ಲಾಕರ್ ನಲ್ಲಿಟ್ಟಿದ್ದರು.

ಮಧ್ಯಪ್ರದೇಶ: ಗುಂಡಿಕ್ಕಿ ದಲಿತ ಕುಟುಂಬದ ಹತ್ಯೆ!
ದೇಶ

ಮಧ್ಯಪ್ರದೇಶ: ಗುಂಡಿಕ್ಕಿ ದಲಿತ ಕುಟುಂಬದ ಹತ್ಯೆ!

32 ವರ್ಷದ ದಲಿತ ವ್ಯಕ್ತಿ ಹಾಗೂ ಆತನ ಪೋಷಕರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ದಮೋಹ್ ಜಿಲ್ಲೆಯಲ್ಲಿ ಅ.25 ರಂದು ನಡೆದಿದೆ.

ಸಾಲ ಮರುಪಾವತಿ ಮಾಡದ್ದಕ್ಕೆ ಉಗ್ರ ಶಿಕ್ಷೆ: ಯುವಕನನ್ನು ಬೈಕ್ ಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಕಿಡಿಗೇಡಿಗಳು!
ದೇಶ

ಸಾಲ ಮರುಪಾವತಿ ಮಾಡದ್ದಕ್ಕೆ ಉಗ್ರ ಶಿಕ್ಷೆ: ಯುವಕನನ್ನು ಬೈಕ್ ಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಕಿಡಿಗೇಡಿಗಳು!

ಯುವಕನೋರ್ವನನ್ನು ದ್ವಿಚಕ್ರವಾಹನಕ್ಕೆ ಕಟ್ಟಿ ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ಎಳೆದೊಯ್ದಿರುವ ಘಟನೆ ಕಟಕ್ ನಲ್ಲಿ ನಡೆದಿದ್ದು, ಅಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಆತಂಕ ಮೂಡಿದೆ. 

ಬೆಂಗಳೂರು: ಬಂಧಿತ ಪಾಕ್ ಪ್ರಜೆಗಳು ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಲ್ಲ- ಅಧಿಕಾರಿಗಳು
ರಾಜ್ಯ

ಬೆಂಗಳೂರು: ಬಂಧಿತ ಪಾಕ್ ಪ್ರಜೆಗಳು ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಲ್ಲ- ಅಧಿಕಾರಿಗಳು

ನಗರದಲ್ಲಿ ಅಕ್ರಮವಾಗಿ ನೆಲೆಸಿದ ಆರೋಪದಡಿ ಪೊಲೀಸರ ಬಲೆಗೆ ಬಿದ್ದಿರುವ ಪಾಕಿಸ್ತಾನ ಪ್ರಜೆಗಳು ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂದು ಶನಿವಾರ ತಿಳಿದುಬಂದಿದೆ...