ದೇಶಸೇನೆಗೆ ಅಪಖ್ಯಾತಿ ತರುವ ಕೆಲಸ ಬೇಡ: ದೀದಿ ವಿರುದ್ಧ ಪ.ಬ ರಾಜ್ಯಪಾಲ ಕಿಡಿ
ಭಾರತೀಯ ಸೇನೆ ಜವಾಬ್ದಾರಿಯುತ ಸಂಘಟನೆಯಾಗಿದ್ದು, ಸೇನೆಗೆ ಅಪಖ್ಯಾತಿ ತರುವ ಕೆಲಸವನ್ನು ಮಾಡಬೇಡಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಪಶ್ಚಿಮ ಬಂಗಾಳ ರಾಜ್ಯದ ರಾಜ್ಯಪಾಲ ಕೇಸರಿ ನಾಥ್ ತ್ರಿಪಾಠಿ ಅವರು...