ದೇಶಮಲೇಷ್ಯಾ ಪ್ರಧಾನಿ-ಮೋದಿ ಮಾತುಕತೆ: ಜಾಕಿರ್ ನಾಯ್ಕ್ ಗಡಿಪಾರು ಬಗ್ಗೆ ಅನ್ವರ್ ಇಬ್ರಾಹಿಮ್ ಹೇಳಿದ್ದು ಹೀಗೆ...
ಇಸ್ಲಾಮಿಕ್ ಮತ ಪ್ರಚಾರಕ ಜಾಕಿರ್ ನಾಯ್ಕ್ ಅವರ ಗಡಿಪಾರು ಬೇಡಿಕೆಗೆ ಸಂಬಂಧಿಸಿದಂತೆ ಭಾರತದ ಯಾವುದೇ ಸಾಕ್ಷ್ಯ, ದಾಖಲೆಗಳಿಗೆ ನಾವು ಮುಕ್ತರಾಗಿದ್ದೇವೆ ಎಂದು ಇಂಡಿಯಾ ಟುಡೆ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಅನ್ವರ್ ಇಬ್ರಾಹಿಮ್ ಹೇಳಿದ್ದಾರೆ.