ದೇಶಅನ್ಯಾಯದ ಟೀಕೆಗಳಿಗೆ ನ್ಯಾಯಾಧೀಶರು ಹೆಚ್ಚು ಗುರಿಯಾಗುತ್ತಾರೆ:ಸಿಜೆಐ ಎಸ್ ಎ ಬೊಬ್ಡೆ, ಜಸ್ಟೀಸ್ ಎನ್ ವಿ ರಮಣ
ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ನ್ಯಾಯಾಧೀಶರು ಸುಲಭವಾಗಿ ಅಪಹಾಸ್ಯ, ಟೀಕೆಗಳಿಗೆ ಗುರಿಯಾಗುತ್ತಾರೆ, ಟೀಕಿಸುವ ಭರದಲ್ಲಿ ಅನೇಕ ರಸಭರಿತ ಗಾಸಿಪ್ ಗಳು ಬರುತ್ತವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಎಸ್ ಎ ಬೊಬ್ಡೆ ಮತ್ತು ನ್ಯಾಯಾಧೀಶ ನ್ಯಾಯಮೂರ್ತಿ ಎನ್ ವಿ ರಮಣ ವಿಷಾದ ವ್ಯಕ್ತಪಡಿಸಿದ್ದಾರೆ.